ಸುಮಾರು ಎರಡು ವರ್ಷದ ಬಳಿಕ ಇಂದು ಲಕ್ನೋದಲ್ಲಿ ನಡೆದ ಭೌತಿಕ ಜಿಎಸ್‌ಟಿ ಸಭೆಯಲ್ಲಿ ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರಲು ಸದಸ್ಯರುಗಳ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜಿಎಸ್‌ಟಿ ಅಡಿಯಲ್ಲಿ ತೈಲವನ್ನು ತರಲು ಸಾಧ್ಯವಾಗಿಲ್ಲ.<br /><br />This will be reported to the high court as the Council felt it was not the time to bring petroleum products under the GST," Nirmala Sitharaman said.
